WHATS NEW

ನಿರ್ಮಲ್ ಭಾರತ ಯೋಜನೆಯ ಹರ್ಬಾಲೈಫ್ ನ್ಯೂಟ್ರಿಷನ್ ಅಭಿಯಾನ

Herbalife Nutrtion Initiative of Nirmal Bharat Scheme

Running Time: 4:00 10/24/2022

ನಿರ್ಮಲ್ ಭಾರತ್ ಎನ್ನುವುದು ಭಾರತ ಸರ್ಕಾರದ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಹರ್ಬಾಲೈಫ್ ನ್ಯೂಟ್ರಿಷನ್ ಇಂಡಿಯಾ ಗುಜರಾತ್ ನ ರಪಾರ್ ಜಿಲ್ಲೆಯ ಕುಗ್ರಾಮಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗಾಗಿ ಶೌಚಾಲಯ ನಿರ್ಮಿಸುವ ಅಭಿಯಾನ ಆರಂಭಿಸಿದೆ. ಅಭಿಯಾನ ಮಕ್ಕಳು (ವಿಶೇಷವಾಗಿ ಹೆಣ್ಣು ಮಕ್ಕಳು) ತಮ್ಮ ಹದಿಹರೆಯ ತಲುಪಿದ ನಂತರವೂ ಶಿಕ್ಷಣ ಮುಂದುವರೆಸಲು ಪ್ರೋತ್ಸಾಹ ನೀಡುತ್ತದೆ. ಶಾಲೆಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯ ಕೊರತೆ ಹದಿಹರೆಯ ತಲುಪಿದ ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆ ಬಿಡಲು ಪ್ರಮುಖ ಕಾರಣವಾಗಿದ್ದು, ಇದು ಬಾಲ್ಯ ವಿವಾಹ, ಚಿಕ್ಕ ವಯಸ್ಸಿನಲ್ಲೇ ಗರ್ಭಧಾರಣೆ, ರಕ್ತಹೀನತೆಯಂತಹ ಅಂಶಗಳೂ ಸೇರಿದಂತೆ ಅನೇಕ ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಅಭಿಯಾನದೊಂದಿಗೆ, ಹೆಣ್ಣು ಮಕ್ಕಳು ತಮ್ಮ ಶಿಕ್ಷಣ ಮುಂದುವರೆಸಬಹುದಾಗಿದ್ದು, ಆಕೆಗೆ ಮತ್ತು ಸಮುದಾಯಕ್ಕೆ ಉತ್ತಮ ಭವಿಷ್ಯ ರೂಪಿಸಬಹುದಾಗಿದೆ.
VIDEOS IN VERNACULAR LANGUAGES
View All
PRODUCTS
View All
ABOUT HERBALIFE
View All

WHATS NEW

Sort By:

Displaying {x} of {y}