WHATS NEW

"ಶೇಕ್‌ಮೇಟ್ - ಪರಿಪೂರ್ಣ ಸಂಗಾತಿ ನಿಮಗಾಗಿ "

Shakemate - Perfect Mate For You

Running Time: 1:00 08/20/2020

"ಶೇಕ್‌ಮೇಟ್ ಹಾಲು ಮತ್ತು ಸೋಯಾ ಆಧಾರಿತ ಒಂದು ಪೌಷ್ಟಿಕ ಪಾನೀಯ ಮಿಶ್ರಣವಾಗಿದೆ. ನಿಮ್ಮ ಫಾರ್ಮುಲಾ 1 ಶೇಕ್‌ಗೆ ಇದು ಪರಿಪೂರ್ಣ ಜೊತೆಗಾರ, ಇದು ನಿಮ್ಮ ದೈನಂದಿನ ಪ್ರೋಟೀನ್, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸಲು ನೆರವಾಗುವುದರ ಜೊತೆಗೆ ನಿಮ್ಮ ಶೇಕ್ ರುಚಿಯನ್ನು ಹೆಚ್ಚಿಸುತ್ತದೆ. • ನಿಮ್ಮ ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಮಿಕ್ಸ್ ಗೆ ಇದು ಒಂದು ಪರಿಪೂರ್ಣ ಜೊತೆಗಾರ, ಇದು ನಿಮ್ಮ ಶೇಕ್ ರುಚಿಯನ್ನು ಹೆಚ್ಚಿಸುತ್ತದೆ • 300 ಮಿ.ಲೀ. ಕೆನೆ ತೆಗೆದ ಹಾಲಿಗೆ ಹೋಲಿಸಿದರೆ ಇದು ಲ್ಯಾಕ್ಟೋಸ್‌ನ ಸರಿಸುಮಾರು 1/3 ನೇ ಭಾಗವನ್ನು ಒದಗಿಸುತ್ತದೆ • ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದ ಆಹಾರವಾಗಿದೆ* • ಪ್ರತಿ ಬಾರಿ ಸೇವಿಸಿದಾಗ 10.75 ಗ್ರಾಂ ಉತ್ತಮ ಗುಣಮಟ್ಟದ ಪ್ರೋಟೀನ್ (ಪಿಡಿಸಿ‌ಎ‌ಎ‌ಎಸ್ 1) ** ನೀಡುತ್ತದೆ ಪ್ರತಿ ಬಾರಿ ಸೇವಿಸಿದಾಗ 1 ಗ್ರಾಂ ಕೊಬ್ಬು, 1.65 ಮೈಕ್ರೋ‍ಗ್ರಾಮ್ ವಿಟಮಿನ್ ಡಿ ಮತ್ತು 129 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ • ತಮ್ಮ ಶೇಕ್‌ಗಳಲ್ಲಿ ಕೆನೆರಹಿತ / ಸೋಯಾ ಹಾಲಿನ ಬದಲಿಗೆ ಪೌಡರ್ ಫಾರ್ಮುಲಾವನ್ನು ಬಳಸಲು ಬಯಸುವವರಿಗೆ ಮತ್ತು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಶೇಕ್ ತಯಾರಿಸಲು ಬಯಸುವವರಿಗೆ ನೆರವಾಗುವಂತೆ ಶೇಕ್‌ಮೇಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ವಾಸ್ತವಾಂಶಗಳು • ಯಾವುದೇ ಸಕ್ಕರೆಯನ್ನು ಸೇರಿಸಿಲ್ಲ • ನೈಸರ್ಗಿಕ ಸಿಹಿಕಾರಕ ಅಂದರೆ ಸ್ಟೀವಿಯಾವನ್ನು ಹೊಂದಿದೆ • ನಿಮ್ಮ ಶೇಕ್ ತಯಾರಿಸಲು ಇದು ಸುಲಭ ಮತ್ತು ಅನುಕೂಲಕರ ವಿಧಾನವಾಗಿದೆ • ಸಂಗ್ರಹಿಸಲು ಸುಲಭವಾದ ಪ್ಯಾಕ್ • ಶೈತ್ಯೀಕರಣದ ಅಗತ್ಯವಿಲ್ಲ"
VIDEOS IN VERNACULAR LANGUAGES
View All
PRODUCTS
View All
ABOUT HERBALIFE
View All

WHATS NEW

Sort By:

Displaying {x} of {y}